ಕಡಿಮೆ ಬೆಲೆಗೆ ಉತ್ತಮ ಪೋಷಕಾಂಶ ನೀಡುವ ಆಹಾರ ಎಂಬ ಕಾರಣಕ್ಕೆ ಅನೇಕರು ಪ್ರತಿದಿನ ಮೊಟ್ಟೆ ಸೇವಿಸುತ್ತಾರೆ. ಆದರೆ ಮೊಟ್ಟೆಯ ಬೆಲೆ ಹೆಚ್ಚಾದಾಗ ಪ್ರತಿದಿನ ಅದನ್ನು ಖರೀದಿಸುವುದು ಎಲ್ಲರಿಗೂ ಸುಲಭವಲ್ಲ. ಮೊಟ್ಟೆಗೆ ಬದಲಿಯಾಗಿ ಸೇವಿಸಬಹುದಾದ ಪ್ರೋಟೀನ್ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
Back to Lifestyle
Lifestyle
November 15, 2026 at 11:48 AM
ಮೊಟ್ಟೆ ದುಬಾರಿಯಾದರೆ ಏನಂತೆ? ಪ್ರೋಟೀನ್ಗಾಗಿ ಈ ಕಡಿಮೆ ಬೆಲೆಯ ಆಹಾರಗಳನ್ನು ತಿನ್ನಿ!
News18 Kannada Lifestyle
Excerpt from News18 Kannada Lifestyle.