ದೇಶದ ಪ್ರತಿಯೊಂದು ಮನೆಗೂ ಗ್ಯಾಸ್ ಸಿಲಿಂಡರ್ ಬಹುಮುಖ್ಯವಾಗಿದೆ. ಇದೀಗ ಅನಿಲ ಕಂಪನಿಗಳು 14 ಕೆಜಿ ಸಿಲಿಂಡರ್‌ ಗಳನ್ನು ಸಂಪರ್ಕವನ್ನ ಬಂದ್ ಮಾಡಿದೆ. ಈಗ ನೀವು ಕೇವಲ 10 ರಿಂದ 15 ನಿಮಿಷಗಳಲ್ಲಿ 10 ಕೆಜಿ ಕಾಂಪೋಸಿಟ್ ಗ್ಯಾಸ್ ಸಿಲಿಂಡರ್‌ ನ ಹೊಸ ಸಂಪರ್ಕವನ್ನು ಪಡೆಯಬಹುದು ಅದು ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.