ಡಾ. ರಾಜ್‌ಕುಮಾರ್ ನಟನೆಯ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನ ಮಾಡಿದ್ದರು. ಶಿವರಾಜ್‌ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ‘ಆನಂದ್’ ಮೂಡಿಬಂದಿದ್ದು ಕೂಡ ಸಿಂಗೀತಂ ಅವರ ನಿರ್ದೇಶನದಲ್ಲಿ. ಮೂಲತಃ ತೆಲುಗಿನವರಾದ ಸಿಂಗೀತಂ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.
Back to Entertainment
Entertainment
October 4, 2026 at 1:53 AM
ಸಿಂಗೀತಂ ಶ್ರೀನಿವಾಸ ರಾವ್ ನಿಧನ: ಅಣ್ಣಾವ್ರ ಜತೆ ಐಕಾನಿಕ್ ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ
TV9 Kannada
Excerpt from TV9 Kannada.