ಕೋಲ್ಕತ್ತಾ: ಇಲ್ಲಿನ ಪ್ರತಿಷ್ಠಿತ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ (Salt Lake Stadium) ನಡೆದ ಐತಿಹಾಸಿಕ ಫಿಫಾ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ವಿಶ್ವದ ಬಲಿಷ್ಠ ಬ್ರೆಜಿಲ್(Brazil) ತಂಡವು ಭಾರತದ(India) ವಿರುದ್ಧ 4-0 ಗೋಲುಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.
Back to Top News
Top
October 3, 2026 at 5:54 PM
ಭಾರತದ ವಿರುದ್ಧ ಬ್ರೆಜಿಲ್ಗೆ 4-0 ಗೋಲುಗಳ ಭರ್ಜರಿ ಜಯ
Public TV Kannada
Excerpt from Public TV Kannada.