‘ಉಪೇಂದ್ರ’ ಸಿನಿಮಾನಲ್ಲಿ ನಟಿಸಿ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದ ಮೂಲಕ ದೇಶದಾದ್ಯಂತ ಪ್ರೇಕ್ಷಕರ ಗಮನ ಸೆಳೆದಿದ್ದ ಅವರು, ಇದೀಗ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ ‘ಎ ಫಾರ್ ಆನಂದ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
Back to Entertainment
Entertainment
October 9, 2026 at 9:47 AM
ಶಿವಣ್ಣನ ಜೊತೆ ಬಾಲಿವುಡ್ ಸ್ಟಾರ್ ನಟಿ, ಮತ್ತೆ ಕನ್ನಡಕ್ಕೆ ಬಂದ ‘ಮಸ್ತ್ ಮಸ್ತ್ ಹುಡುಗಿ’
TV9 Kannada
Excerpt from TV9 Kannada.