Vaibhav Sooryavanshi: ಈಗಾಗಲೇ ಟೀಮ್ ಇಂಡಿಯಾವು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದಿದೆ. ಆದರೆ ಇದೀಗ ಇಂದು (ಅಕ್ಟೋಬರ್ 24) ನಡೆಯುವ ಎಡರನೇ ಮ್ಯಾಚ್‌ಗೆ ಗಾಯದ ಕಾರಣ ಇಶಾನ್ ಕಿಶನ್ ಅಲಭ್ಯರಾಗಲಿದ್ದು, ಇವರ ಸ್ಥಾನಕ್ಕೆ ವೈಭವ್ ಸೂರ್ಯವಂಶಿ ಬರುವ ಸಾಧ್ಯತೆಯಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Back to Top News
Top
October 24, 2026 at 3:18 AM
ವೈಭವ್ ಸೂರ್ಯವಂಶಿಗೆ ತೆರೆಯಿತೇ ಪ್ಲೇಯಿಂಗ್ 11 ಬಾಗಿಲು? ಇಲ್ಲಿದೆ ವಿವರ
Oneindia Kannada
Excerpt from Oneindia Kannada.