ಕಿವಿಯಲ್ಲಿ ಮಗ ಹೇಳಿದ ಗುಟ್ಟಿಗೆ ಟೆನಿಸ್ ಪಟು ಸಾನಿಯಾ ಮಿರ್ಜಾ ತಲೆ ಚಚ್ಚಿಕೊಂಡಿದ್ದಾರೆ. ರಹಸ್ಯವಾಗಿ ಹೇಳಿದ ಗುಟ್ಟು ಏನು? ಮಗನ ಕಿವಿಯಲ್ಲಿ ಹೇಳಿದ ಗುಟ್ಟನ್ನು ಸಾನಿಯಾ ಮಿರ್ಜಾ ಬಹಿರಂಗಪಡಿಸಿದ್ದಾರೆ.
Back to Sports
Sports
October 31, 2026 at 1:15 PM
ಸಾನಿಯಾ ಮಿರ್ಜಾ ಕಿವಿಯಲ್ಲಿ ಗುಟ್ಟು ಹೇಳಿದ ಮಗ ಇಝಾನ್, ತಲೆ ಚಚ್ಚಿಕೊಂಡ ಟೆನಿಸ್ ಪಟು
Asianet Suvarna Sports
Excerpt from Asianet Suvarna Sports.