ವಾಷಿಂಗ್ಟನ್: ಭಾರತ ಮತ್ತು ಚೀನಾಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಿಗ್ ಗಿಫ್ಟ್ ಕೊಟ್ಟಿದ್ದಾರೆ. ರಷ್ಯಾದ ತೈಲ (Russian Oil) ಮತ್ತು ಅನಿಲ ಖರೀದಿಯ ಮೇಲೆ ವಿಧಿಸಲಾದ ನಿರ್ಬಂಧಗಳು ಮತ್ತು ಸುಂಕಗಳನ್ನ ಮನ್ನಾ ಮಾಡಲು ನಿರ್ಧರಿಸಿದ್ದಾರೆ.
Back to Top News
Top
October 17, 2026 at 2:40 AM
ರಷ್ಯಾ ತೈಲ, ಗ್ಯಾಸ್ ಖರೀದಿಗೆ ನಿರ್ಬಂಧ ಸಡಿಲ, ಸುಂಕದಿಂದ ವಿನಾಯ್ತಿ – ಭಾರತ, ಚೀನಾಗೆ ಟ್ರಂಪ್ ಬಿಗ್ಗಿಫ್ಟ್
Public TV Kannada
Excerpt from Public TV Kannada.