ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರ ಮದುವೆ ರಿಸೆಪ್ಷನ್‌ನಲ್ಲಿ ಸೀಸನ್ 12ರ ವಿಜೇತ ಗಿಲ್ಲಿ ನಟ ಅವರಿಗೆ ತಮಾಷೆಯಾಗಿ ಕಾಲೆಳೆದ ಕ್ಷಣ ವೈರಲ್ ಆಗಿದೆ. ಇಬ್ಬರ ನಡುವಿನ ಸ್ನೇಹಮಯ ಮಾತುಕತೆ ಅಭಿಮಾನಿಗಳ ಗಮನ ಸೆಳೆದಿದ್ದು, ಗಿಲ್ಲಿ ನಟ ಅವರ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ.
Back to Entertainment
Entertainment
November 29, 2026 at 5:19 AM
ಬಿಗ್ ಬಾಸ್ ಶೋನಲ್ಲಿ ₹50 ಲಕ್ಷ ಗೆದ್ದರೂ ಸ್ಪಂದನಾ ಮದುವೆಗೆ ಗಿಫ್ಟ್ ತರದ ಗಿಲ್ಲಿ ನಟ; ಜೋರು ಮಾಡಿದ ಕಳ್ಪುಟ್ಟಿ!
Asianet Suvarna Entertainment
Excerpt from Asianet Suvarna Entertainment.