– ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಸಿಎಂ ಮಾತು – ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರ್ತೇನೆ ಅನ್ನೋ ನಂಬಿಕೆ ಹೈಕಮಾಂಡ್‌ಗಿದೆ ಬೆಂಗಳೂರು: ನಾನು ಸಿದ್ದರಾಮಯ್ಯ ಅವರ ಜೊತೆ ನಾನು ಬಂಡೆ ತರ ನಿಂತಿದ್ದೆ, ಅವರೂ ನನ್ನ ಪರವಾಗಿ ನಿಲ್ತಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Back to Top News
Top
September 27, 2026 at 4:46 AM
ಸಿದ್ದರಾಮಯ್ಯ ಜೊತೆ ನಾನು ಬಂಡೆ ತರ ನಿಂತಿದ್ದೇನೆ, ಅವ್ರೂ ನನ್ನ ಪರವಾಗಿ ನಿಲ್ತಾರೆ: ಡಿಕೆ ಶಿವಕುಮಾರ್
Public TV Kannada
Excerpt from Public TV Kannada.