ವಿರಾಟ್ ಕೊಹ್ಲಿ 100 ಅಂತಾರಾಷ್ಟ್ರೀಯ ಶತಕಗಳ ಮೈಲಿಗಲ್ಲು ತಲುಪುವ ಹಾದಿಯಲ್ಲಿರುವ ಬಗ್ಗೆ ಸುನಿಲ್ ಗವಾಸ್ಕರ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಶತಕದ ಸನಿಹದಲ್ಲಿದ್ದಾಗ ಸಹ ಆಟಗಾರರಿಗೆ ಎದುರಾಗಬಹುದಾದ ಇಕ್ಕಟ್ಟಿನ ಕುರಿತು ಅವರು ವಿಶ್ಲೇಷಿಸಿದ್ದಾರೆ.
Back to Sports
Sports
November 9, 2026 at 7:56 AM
ವಿರಾಟ್ ಕೊಹ್ಲಿ ಶತಕದ ಸಮೀಪ ಬಂದ್ರೆ ಈ ಇಬ್ಬರು ಗೊಂದಲಕ್ಕೆ ಸಿಲುಕುತ್ತಾ ಇದ್ರು..! ವಿರಾಟ್ 100 ಶತಕಗಳ ಟಾರ್ಗೆಟ್ ಬಗ್ಗೆ ಸನ್ನಿ ಅಚ್ಚರಿ ಹೇಳಿಕೆ
Asianet Suvarna Sports
Excerpt from Asianet Suvarna Sports.