ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ್ ಮಲ್ಯ ಲಾಸ್ ಏಂಜಲೀಸ್‌ನಲ್ಲಿ ಜನಿಸಿಬೆಳೆದದ್ದು ಲಂಡನ್ ಮತ್ತು ಯುಎಇಯಲ್ಲಿ. ಬರ್ಕ್‌ಷೈರ್‌ನ ವೆಲ್ಲಿಂಗ್ಟನ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಅವರು, ಲಂಡನ್‌ನ ಪ್ರತಿಷ್ಠಿತ 'ಕ್ವೀನ್ ಮೇರಿ ಯೂನಿವರ್ಸಿಟಿ'ಯಿಂದ ಪದವಿ ಪಡೆದರು.
Back to Business
Business
November 7, 2026 at 10:14 AM
ವಿಜಯ್ ಮಲ್ಯ ನೆರಳಿನಿಂದ ಹೊರಬಂದಿರುವ ಪುತ್ರ ಸಿದ್ಧಾರ್ಥ್ ಮಲ್ಯ ಆಸ್ತಿ ಎಷ್ಟು? ಮಾಡೆಲಿಂಗ್, ನಟನೆ, ಬರವಣಿಗೆ ಜೀವನ!
Asianet Suvarna Business
Excerpt from Asianet Suvarna Business.