ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಲಿದೆ. ಪಿಂಚಣಿ ಒಂದೇ ಬಾರಿಗೆ, 25,000 ರೂ.ಗಳಿಂದ 87,500 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಂತಹ ಸಾಧ್ಯತೆ ಉದ್ಭವಿಸಿದೆ.