ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ 13ನೇ ದಿನದಂದು ಭಾರತ 4 ಚಿನ್ನದ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಬಾಕ್ಸಿಂಗ್, ಆರ್ಚರಿ ಮತ್ತು ಕುಸ್ತಿಯಲ್ಲಿನ ಈ ಗೆಲುವಿನೊಂದಿಗೆ ಭಾರತದ ಒಟ್ಟು ಚಿನ್ನದ ಸಂಖ್ಯೆ 15ಕ್ಕೆ ಏರಿದ್ದು, ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
Back to Sports
Sports
October 2, 2026 at 11:37 AM
Asian Games 2026: ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಬೇಟೆ: ಪದಕ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ
Asianet Suvarna Sports
Excerpt from Asianet Suvarna Sports.