ಯಶಸ್ಸು ತಲೆಗೇರಬಾರದು, ಸಾಧನೆ ಆಕಾಶದಷ್ಟಿದ್ದರೂ ಪಾದಗಳು ನೆಲದ ಮೇಲೆಯೇ ಇರಬೇಕು. ಪಾಕಿಸ್ತಾನದ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಕಪ್ ಗೆದ್ದುಕೊಟ್ಟ ಪುತ್ರ ಆರ್ಯವೀರ್ ಸೆಹ್ವಾಗ್‌ಗೆ ತಂದೆ ವೀರೇಂದ್ರ ಸೆಹ್ವಾಗ್ ನೀಡಿದ ಈ ಹೃದಯಸ್ಪರ್ಶಿ ಕಿವಿಮಾತು ಈಗ ಇಡೀ ಕ್ರೀಡಾ ಜಗತ್ತಿನ ಮನಗೆದ್ದಿದೆ.
Back to Sports
Sports
November 16, 2026 at 6:27 AM
ವಿನಯತೆ ಮಾತ್ರ ಮರೆಯಬೇಡ… ಪುತ್ರನಿಗೆ ಸೆಹ್ವಾಗ್ ಕೊಟ್ಟ ಸಂದೇಶ ವೈರಲ್!
TV9 Kannada
Excerpt from TV9 Kannada.