ತ್ರಿಷಾ ಅವರನ್ನು ರಾಜಕೀಯಕ್ಕೆ ಕರೆತರುವ ಅಭಿಯಾನದ ಮೊದಲ ಹೆಜ್ಜೆಯಾಗಿ ಜನಕಲ್ಯಾಣ ಮತ್ತು ಸಮಾಜಮುಖಿ ಕಾರ್ಯಗಳನ್ನು ನಡೆಸಲು ಅಭಿಮಾನಿಗಳು ಮುಂದಾಗಿದ್ದಾರೆ. ಈ ಮೂಲಕ ಜನರೊಂದಿಗೆ ನೇರ ಸಂಪರ್ಕ ಬೆಳೆಸಿ, ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಕ್ಕೆ ಪೂರಕ ವಾತಾವರಣ ನಿರ್ಮಿಸುವುದುಅವರ ಉದ್ದೇಶವಾಗಿದೆ ಎನ್ನಲಾಗಿದೆ.
Back to Entertainment
Entertainment
November 23, 2026 at 5:53 PM
ತ್ರಿಶಾ ರಾಜಕೀಯಕ್ಕೆ ವೇದಿಕೆ ಮಾಡಿಕೊಟ್ಟ ಫ್ಯಾನ್ಸ್! ಸಿಎಂ ವಿಜಯ್ ಜೊತೆ 'ಕೈಜೋಡಿಸಿ; ಎಂದಿದ್ದಕ್ಕೆ ನಟಿ ಹೇಳಿದ್ದೇನು?
Asianet Suvarna Entertainment
Excerpt from Asianet Suvarna Entertainment.