ಬಳ್ಳಾರಿ: ರಾಬಕೊವಿ ಹಾಲು ಒಕ್ಕೂಟದಲ್ಲಿ ಸತ್ತ ಜಾನುವಾರುಗಳ ವಿಮಾ ಹಣ ಲೂಟಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆರೋಪಿ ತನ್ನ ಸಂಬಂಧಿಗಳ ಅಕೌಂಟ್‌ಳಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿರುವ ವಿಚಾರ (Ballari) ತನಿಖೆಯಲ್ಲಿ ತಿಳಿದುಬಂದಿದೆ.
Back to Top News
Top
October 19, 2026 at 4:43 AM
ರಾಬಕೊವಿ ಹಾಲು ಒಕ್ಕೂಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಸಂಬಂಧಿಗಳ ಅಕೌಂಟ್‌ಳಿಗೆ ವರ್ಗಾವಣೆ ಮಾಡಿ ಹಣ ಲೂಟಿ
Public TV Kannada
Excerpt from Public TV Kannada.