ದಶಕದ ಬಳಿಕ ಷಿ ಜಿನ್‌ಪಿಂಗ್ ಅಮೆರಿಕಕ್ಕೆ ಭೇಟಿ ನೀಡಿದ್ದು, ಟ್ರಂಪ್ ದಂಪತಿ ಅದ್ದೂರಿ ಸ್ವಾಗತ ನೀಡಿದರು. ಉಭಯ ದೇಶಗಳ ನಡುವಿನ ವ್ಯಾಪಾರ ಸಮರಕ್ಕೆ ತಾತ್ಕಾಲಿಕ ವಿರಾಮ ಘೋಷಿಸಲಾಗಿದ್ದು, ವ್ಯಾಪಾರ ಒಪ್ಪಂದ ವಿಸ್ತರಿಸಲಾಗಿದೆ. ಹಣಕಾಸು ಸೇವೆ, ಕೃಷಿ ಉತ್ಪನ್ನಗಳ ಖರೀದಿಗೆ ಚೀನಾ ಒಪ್ಪಿಗೆ ನೀಡುವ ನಿರೀಕ್ಷೆಯಿದೆ.