ವಿಶ್ವ ಕ್ರಿಕೆಟ್‌ನ ಅತ್ಯುನ್ನತ ಮತ್ತು ಪ್ರತಿಷ್ಠಿತ ಜಗತ್ತಿನ ಮಹಾ ಕದನಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು ಈ ಬಾರಿ ಕೇವಲ ರನ್ ಹಾಗೂ ವಿಕೆಟ್‌ಗಳ ಆಟವಾಗಿ ಉಳಿದಿಲ್ಲ.