ನಟ ರಣ್​​ಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸಿನಿಮಾಕ್ಕೆ ಇಡೀ ತಂಡ ಹಾಕಿರುವ ಶ್ರಮದ ಬಗ್ಗೆ ಮಾತನಾಡಿದರು. ಕನ್ನಡದಲ್ಲಿ ಭಾಷಣ ಆರಂಭಿಸಿದ ನಟ ರಣ್​​ಬೀರ್ ಕಪೂರ್, ಆರಂಭದ ಕೆಲ ಪದಗಳನ್ನು ಕನ್ನಡದಲ್ಲಿ ಮಾತನಾಡಿದರು.