ಎಲ್ಲ ಸ್ಪರ್ಧಿಗಳು ಬಲು ಖುಷಿಯಾಗಿ ಟಾಸ್ಕ್​​ನಲ್ಲಿ ಭಾಗಿ ಆಗಿದ್ದರು. ಹಾಸ್ಯ ಮಯವಾಗಿದ್ದ ಟಾಸ್ಕ್​​ನಲ್ಲಿ ಪ್ರಶಾಂತ್, ಸೌಂದರ್ಯಾ ಶೆಟ್ಟಿ, ತಾಂಡವ್ ಮತ್ತು ಯಶಸ್​ ಅವರುಗಳು ಬಹಳ ಗಮನ ಸೆಳೆದರು. ಆದರೆ ಇದೀಗ ವಾರದ ಟಾಸ್ಕ್ ಮುಗಿದಿದ್ದು ಮನೆಗೆ ಜಗ್ಗ ಮಮ್ಮಿ ಹೊಸ ಕ್ಯಾಪ್ಟನ್ ಸಹ ಆಗಿದ್ದಾರೆ. ಆದರೆ ಇದೀಗ ವಾರಾಂತ್ಯ ಬಂದಿದ್ದು ಎಲಿಮಿನೇಷನ್ ಭೀತಿ ಸಹ ಎದುರಾಗಿದೆ.