ಭಾರತದ ವೇಗದ ಬೌಲರ್ ಗುರ್ ನೂರ್ ಬ್ರಾರ್ ಅವರ ಖಾಸಗಿ ಸ್ನ್ಯಾಪ್ ಚಾಟ್ ಸಂಭಾಷಣೆಗಳು ಮತ್ತು ಅಸಭ್ಯ ಫೋಟೋಗಳು ಲೀಕ್ ಆಗಿದ್ದು, ತೀವ್ರ ವಿವಾದ ಸೃಷ್ಟಿಸಿದೆ. ಗೆಳತಿ ಮನ್ ಮೀತ್ ಕೌರ್ ಜೊತೆ ಸಂಬಂಧದಲ್ಲಿದ್ದರೂ ಇತರ ಮಹಿಳೆಯರಿಗೆ ಮೆಸೇಜ್ ಮಾಡಿದ ಆರೋಪ ಇವರ ಮೇಲಿದೆ. ಈ ಘಟನೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮನ್ ಮೀತ್ ಕೌರ್ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
Back to Lifestyle
Lifestyle
November 2, 2026 at 8:09 AM
ಟೀಂ ಇಂಡಿಯಾ ಕ್ರಿಕೆಟಿಗನ ಖಾಸಗಿ ಸ್ನ್ಯಾಪ್ಚಾಟ್ ಲೀಕ್: ಅರ್ಧ ಬೆತ್ತ*ಲೆಯ ಸೆಲ್ಫಿ ಕೂಡಾ ಲೀಕ್..! ಗರ್ಲ್ ಫ್ರೆಂಡ್ ಬಗ್ಗೆ ಅನುಕಂಪ
Asianet Suvarna Lifestyle
Excerpt from Asianet Suvarna Lifestyle.