ಸದ್ಯ, 'ರಾಮಾಯಣ' ಸಿನಿಮಾವು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಅದ್ದೂರಿ ಪೌರಾಣಿಕ ಚಿತ್ರ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತಾ ದೇವಿಯಾಗಿ ನಟಿಸಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Back to Entertainment
Entertainment
November 7, 2026 at 11:12 AM
12 ಕೋಟಿ ಕೇಳಿ, ಕರೀನಾ ಕಪೂರ್ ರಾಮಾಯಣದ ಸೀತಾ ಪಾತ್ರವನ್ನು ರಿಜೆಕ್ಟ್ ಮಾಡಿದ್ದು ಹೌದಾ? ಅವರೀಗ ಹೇಳಿದ್ದೇನು?
Filmibeat Kannada
Excerpt from Filmibeat Kannada.