ಭಾರತೀಯ ಕುಟುಂಬಗಳಲ್ಲಿ ಮದುವೆ, ಮುಂಜಿ ಅಥವಾ ಯಾವುದೇ ಶುಭ ಕಾರ್ಯಗಳಿರಲಿ, ಚಿನ್ನಾಭರಣಗಳಿಗೆ ಯಾವಾಗಲೂ ಮೊದಲ ಆದ್ಯತೆ ಇರುತ್ತದೆ. ಅದರಲ್ಲೂ ಸದ್ಯ ಮದುವೆ ಸೀಸನ್ ಇರುವುದರಿಂದ ಬೆಳಿಗ್ಗೆ ಎದ್ದ ತಕ್ಷಣ ಇಂದಿನ ಬಂಗಾರದ ದರ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಆಭರಣ ಪ್ರಿಯರಲ್ಲಿ ಇದ್ದೇ ಇರುತ್ತದೆ.
Back to Top News
Top
November 24, 2026 at 5:08 AM
Today Gold Rate: ಸತತ ಎರಡನೇ ದಿನವೂ ಭರ್ಜರಿ ಏರಿಕೆ ಕಂಡ ಚಿನ್ನದ ದರ! ಎಷ್ಟಿದೆ ಇಂದು ಬೆಳ್ಳಿ- ಬಂಗಾರದ ಬೆಲೆ?
Oneindia Kannada
Excerpt from Oneindia Kannada.