ಬಳ್ಳಾರಿ: ವೇಗವಾಗಿ ಬಂದ ಡೆಮು ರೈಲೊಂದು ಹಳಿಗೆ ಅಡ್ಡ ಬಂದ ಎಮ್ಮೆಗಳ(Buffaloes) ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಎಂಟು ಎಮ್ಮೆಗಳು ಛಿದ್ರ ಛಿದ್ರವಾಗಿ ಸಾವನ್ನಪ್ಪಿರುವ ಧಾರುಣ ಘಟನೆ ಜಿಲ್ಲೆಯ ಹೊಸಪೇಟೆ(Hosapet) ತಾಲೂಕಿನ ಮರಿಯಮ್ಮನಹಳ್ಳಿ ಸಮೀಪ ನಡೆದಿದೆ.
Back to Top News
Top
September 25, 2026 at 12:48 PM
ಡೆಮು ರೈಲು ಡಿಕ್ಕಿ – 8 ಎಮ್ಮೆಗಳು ದುರ್ಮರಣ
Public TV Kannada
Excerpt from Public TV Kannada.