ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಬೆಳ್ಳಿಯ ಬತುಕಮ್ಮನೊಂದಿಗೆ ಹಬ್ಬ ಆಚರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಧು, ಬೆಳ್ಳಿ ಬತುಕಮ್ಮ ತನ್ನ ಅತ್ತೆ ಪ್ರೀತಿಯಿಂದ ನೀಡಿದ ಉಡುಗೊರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Back to Sports
Sports
October 22, 2026 at 10:17 AM
PV Sindhu: ಬೆಳ್ಳಿ 'ಬತುಕಮ್ಮ' ಜೊತೆ ಪಿಸಿ ಸಿಂಧು, ಟ್ರೋಲ್ಗಳಿಗೆ ಖಡಕ್ ರಿಪ್ಲೇ ಕೊಟ್ಟ ಬ್ಯಾಡ್ಮಿಂಟನ್ ಸ್ಟಾರ್
Asianet Suvarna Sports
Excerpt from Asianet Suvarna Sports.