ಅಹಂ ಬದಿಗಿಟ್ಟು ಒಟ್ಟೊಟ್ಟಾಗಿ ಆಡಿ ತಂಡದ ಗೆಲುವಿಗೆ ಕಾರಣರಾದ ತಾಂಡವ್‌ (Tandav Ram) ಹಾಗೂ ಸೌಂದರ್ಯಗೆ (Soundarya Shetty) ಕಿಚ್ಚ ಸುದೀಪ್‌ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ವಾಹಿನಿ ಪ್ರೋಮೋವೊಂದನ್ನು ರಿಲೀಸ್‌ ಮಾಡಿದೆ. ಅದರಲ್ಲಿ ಈ ವಾರ ಅದ್ಭುತವಾಗಿ ಆಡಿದ ತಾಂಡವ್‌ ಹಾಗೂ ಸೌಂದರ್ಯಗೆ ಕಿಚ್ಚ ಸುದೀಪ್‌ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದ್ದಾರೆ.