ಪ್ರತಿದಿನ ಬೆಳಗ್ಗೆ ಟೀ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸ ಇದೆಯೇ? ಮೈದಾ, ಸಕ್ಕರೆ ಮತ್ತು ಕಡಿಮೆ ನಾರಿನಂಶವಿರುವ ಬಿಸ್ಕತ್ತುಗಳನ್ನು ಪೂರ್ಣ ಉಪಾಹಾರವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ, ಹಸಿವಿನ ನಿಯಂತ್ರಣ ಮತ್ತು ಪೌಷ್ಟಿಕಾಂಶಗಳ ಸೇವನೆಯ ಮೇಲೆ ಪರಿಣಾಮ ಬೀರಬಹುದು.