ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಹೆದರದೆ ಮಾತನಾಡುವ ಮಂಜುಗೆ ಸೌಂದರ್ಯಾ ಖಡಕ್ ಉತ್ತರ ನೀಡಿದ್ದಾರೆ. ಕಳಪೆ ಪಟ್ಟ ನೀಡುವ ಪ್ರಕ್ರಿಯೆಯ ವೇಳೆ ಇಬ್ಬರ ನಡುವೆ ತೀವ್ರತರವಾದ ವಾಗ್ವಾದ ನಡೆದಿದೆ. ಮಂಜುಗೆ ಎದುರಾಗಿ ಮಾತನಾಡುವವರೇ ಇಲ್ಲವೆಂಬ ಮಾತಿಗೆ ಸೌಂದರ್ಯಾ ದಿಟ್ಟ ತಿರುಗೇಟು ನೀಡಿರುವುದು ಈಗ ಬಿಗ್ ಬಾಸ್ ಮನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿ ಭಾರೀ ಚರ್ಚೆಗೆ…