ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ತೊಗರಿ ಮತ್ತು ಉದ್ದು ಸೇರಿದಂತೆ ಕೆಲವು ಬೆಳೆಗಳನ್ನು ಸರ್ಕಾರವೇ ಶೇ.100ರಷ್ಟು ಖರೀದಿಸಲಿದೆ. ಅಲ್ಲದೆ, 48 ಗಂಟೆಗಳ ಒಳಗೆ ರೈತರಿಗೆ ಹಣ ಪಾವತಿಯಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
Back to Lifestyle
Lifestyle
September 29, 2026 at 2:16 PM
ರೈತರಿಗೆ ಭರ್ಜರಿ ಗುಡ್ನ್ಯೂಸ್: ತೊಗರಿ, ಉದ್ದು ಸೇರಿ ಇವೆಲ್ಲಾ ಸರ್ಕಾರದಿಂದ ಖರೀದಿ; 48 ಗಂಟೆಯಲ್ಲಿ ಹಣ ಪಾವತಿ
Asianet Suvarna Lifestyle
Excerpt from Asianet Suvarna Lifestyle.