ವಿಶ್ವಾದ್ಯಂತ ಟೆಕ್ ಕ್ಷೇತ್ರದಲ್ಲಿ ಪ್ರತೀ ವರ್ಷ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ಮುಂದುವರಿದಿದೆ. ಮೈಕ್ರೋಸಾಫ್ಟ್ ಸಂಸ್ಥೆ 60,000 ಉದ್ಯೋಗಿಗಳಿಗೆ ವಾಲಂಟರಿ ಎಕ್ಸಿಟ್ಗೆ ಸೂಚಿಸಿದೆ. ಇನ್ನೋಡಾಟಾ ಕಂಪನಿಯ 550ಕ್ಕೂ ಹೆಚ್ಚು ಉದ್ಯೋಗಿಗಳು ದಿಢೀರನೇ ಕೆಲಸ ಕಳೆದುಕೊಂಡಿದ್ದಾರೆ. ಅಮೇಜಾನ್ನಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಲೇ ಆಫ್ ಆಗಿದೆ.
Back to Business
Business
October 29, 2026 at 5:16 AM
ಮೈಕ್ರೋಸಾಫ್ಟ್ನಲ್ಲಿ ಬ್ಲಡ್ಬಾತ್; ಇನ್ನೋಡಾಟಾ ಬಳಿಕ ಅಮೇಜಾನ್ನಲ್ಲಿ ದಿಢೀರ್ ಲೇ ಆಫ್; ಕಂಗಾಲಾದ ಟೆಕ್ಕಿಗಳು
TV9 Kannada
Excerpt from TV9 Kannada.