ಮಹಾರಾಷ್ಟ್ರದ ದಿನಗೂಲಿ ಕಾರ್ಮಿಕರ ಮಗ ಭೂಷಣ್ ಠಾಕ್ರೆ 'ಕೌನ್ ಬನೇಗಾ ಕರೋಡ್‌ಪತಿ 18'ರಲ್ಲಿ ₹1 ಕೋಟಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ತಾಯಿಯ ಮಾರಾಟವಾದ ಚಿನ್ನವನ್ನು ಮರಳಿ ಕೊಡಿಸುವ ಕನಸನ್ನು ಹೊತ್ತ ಭೂಷಣ್, ಯುಪಿಎಸ್‌ಸಿಗಿಂತ ಕೆಬಿಸಿ ಮೇಲೆಯೇ ಹೆಚ್ಚು ಭರವಸೆ ಇಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.