ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಾಂಬಾರ್, ಪಲ್ಯ ತಿಂದು ಬೇಸರವಾಗಿದ್ದರೆ, ಈ ಟೇಸ್ಟಿ ಹೂಕೋಸು ಮಸಾಲಾ ಮಾಡಿ ಟ್ರೈ ಮಾಡಿ. ಚಪಾತಿ, ರೊಟ್ಟಿ ಜೊತೆ ತಿನ್ನಲು ಹೂಕೋಸು ಮಸಾಲಾ ಒಳ್ಳೆಯ ಆಯ್ಕೆಯಾಗಿದೆ.