ನವರಾತ್ರಿಯ 7ನೇ ದಿನ ಚಾಮುಂಡೇಶ್ವರಿಯು ಕಾಳರಾತ್ರಿ ದೇವಿಯ ಅವತಾರ ತಾಳುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಏಳನೇ ದಿನ ದುರ್ಗಾದೇವಿಯ ಕಾಳರಾತ್ರಿ ಅವತಾರವನ್ನು ಪೂಜಿಸುತ್ತಾರೆ. ದುರ್ಗಾ ದೇವಿಯ ಈ ಕಾಳರಾತ್ರಿ ರೂಪವು ಮನುಷ್ಯನ ಜೀವನದಿಂದ ಕತ್ತಲೆ ಮತ್ತು ಭಯವನ್ನು ದೂರ ಮಾಡುತ್ತಾಳೆ. ಅಜ್ಞಾನವನ್ನು ನಾಶ ಮಾಡುವ, ಕೆಟ್ಟದರ ವಿರುದ್ಧ ವಿಜಯವನ್ನು ಸಂಕೇತಿಸುತ್ತಾಳೆ.
Back to Top News
Top
October 17, 2026 at 12:45 AM
Navratri 2026 Day 7: ದುಷ್ಟಶಕ್ತಿಗಳಿಂದ ಭಕ್ತರನ್ನು ಕಾಪಾಡುವ ಕಾಳರಾತ್ರಿ
Public TV Kannada
Excerpt from Public TV Kannada.