– ದೇಶಾದ್ಯಂತ ವಂದೇ ಮಾತರಂ ಪ್ರತಿಧ್ವನಿ ನವದೆಹಲಿ: ದೇಶಾದ್ಯಂತ ಸೆ.25ರಂದು 1 ಕೋಟಿಗೂ ಅಧಿಕ ಜನರಿಂದ ಏಕಕಾಲದಲ್ಲಿ ಸಂಪೂರ್ಣ ವಂದೇ ಮಾತರಂ (Vande Mataram) ಗೀತೆ ಮೊಳಗಲಿದೆ. ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ `ನಮಾಮಿ ಭಾರತಮ್’ (Namami Bharatam) ಅಭಿಯಾನದಡಿಯಲ್ಲಿ ವಂದೇ ಮಾತರಂ 150ನೇ ವರ್ಷಾಚರಣೆಯ ಅಂಗವಾಗಿ `ಒಂದು ಧ್ವನಿ – ಒಂದು ಸಂಕಲ್ಪ…