ಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ್ದು, ಖಾಸಗಿ ಗೃಹ ಬಿಟ್ಟು ಕುಮಾರಕೃಪಾ ಸರ್ಕಾರಿ ನಿವಾಸ ತೆಗೆದುಕೊಂಡಿದ್ದೆ. ಕುಮಾರ ಕೃಪಾ ನಿವಾಸದಲ್ಲಿ ಶೇ.10ರಷ್ಟು ನವೀಕರಣ ಮಾಡಿದ್ದೇನೆ. ಹೆರಿಟೇಜ್ ಹಾಗೆ ಉಳಿಸಿಕೊಂಡಿದ್ದೇವೆ. ಎಷ್ಟು ಖರ್ಚಾಗಿರಬಹುದು ಎಂದು ಕೆಲವರಿಗೆ ಗಾಬರಿ ಆಗಿರಬಹುದು. ಸೆಕ್ಯೂರಿಟಿಗಾಗಿ ಸ್ವಲ್ಪ ಖರ್ಚಾಗಿರಬಹುದು.
Back to Politics
Politics
November 16, 2026 at 8:49 AM
ಎಷ್ಟು ಖರ್ಚಾಗಿದೆ ಎಂದು ಕೆಲವರಿಗೆ ಗಾಬರಿ ಆಗಿರಬಹುದು: ಹೊಸ ಮನೆ ಬಗ್ಗೆ ಸಿಎಂ ಬಿಚ್ಚು ಮಾತು
TV9 Kannada
Excerpt from TV9 Kannada.