ರಾಜಮೌಳಿ ಸದ್ಯ ‘ವಾರಣಾಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೀಗ, ಸೂರ್ಯ ಜೊತೆ ಸಿನಿಮಾ ಮಾಡುವ ಬಗ್ಗೆ ಏನ್ ಹೇಳಿದಾರೆ ನೋಡಿ!
Back to Entertainment
Entertainment
September 28, 2026 at 5:57 AM
'ಸೂರ್ಯ ಜೊತೆ ಸಿನಿಮಾ' ಮಾಡೋ ಸತ್ಯ ಹೇಳಿದ ರಾಜಮೌಳಿ.. ಎದುರುಗಡೆ ಇದ್ದ 'ಸಿಂಗಂ' ಮಾಡಿದ್ದೇನು ಗೊತ್ತಾ!?
Asianet Suvarna Entertainment
Excerpt from Asianet Suvarna Entertainment.