ಈ ಮೂರು ಸಂಗಮಕ್ಕೆ ಶ್ರೀ ಮಾಯಕ್ಕನ ದೇವಸ್ಥಾನ ಸಾಕ್ಷಿಯಾಯಿತು. ‘ಅನಂತ ಪಯಣ’ ಸಿನಿಮಾದ ‘ಭಕ್ತಿಯ ಭಂಡಾರ’ ಎಂಬ ಭಕ್ತಿಗೀತೆಯ ಬಿಡುಗಡೆ ಕಾರ್ಯಕ್ರಮ ಶ್ರೀ ಮಾಯಕ್ಕನ ದೇವಸ್ಥಾನದ ಸನ್ನಿಧಿಯಲ್ಲಿ ಭಕ್ತಿಭಾವದಿಂದ ನೆರವೇರಿತು. ದೇವಸ್ಥಾನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಾಡಿನ ಬಿಡುಗಡೆಗೆ ಸಾಕ್ಷಿಯಾದರು.
Back to Top News
Top
October 6, 2026 at 12:28 PM
ಅನಂತ ಪಯಣ ಸಿನಿಮಾ ಹಾಡಿನಲ್ಲಿ ಭಕ್ತಿ ಭಂಡಾರ
Public TV Kannada
Excerpt from Public TV Kannada.