ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ ಶ್ರೇಯಸ್ ಅಯ್ಯರ್, ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೈದಾನದ ಹೊರಗೆ ವೈಭವ್ ತುಂಬಾ ಶಾಂತ ಮತ್ತು ನಾಚಿಕೆ ಸ್ವಭಾವದವರಾಗಿದ್ದರೂ, ಕ್ರೀಸ್‌ಗೆ ಕಾಲಿಟ್ಟ ತಕ್ಷಣವೇ ಅವರು ಎದುರಾಳಿ ಬೌಲರ್‌ಗಳ ಮೇಲೆ ಅಬ್ಬರಿಸುವ ಬಿರುಗಾಳಿಯಂತೆ ಬದಲಾಗುತ್ತಾರೆ ಎಂದು ಹೇಳಿದ್ದಾರೆ.
Back to Sports
Sports
October 4, 2026 at 11:01 AM
Team India: ಆತ ಭಾರತ ಕ್ರಿಕೆಟ್ ಆಳ್ತಾನೆ! ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ಬೆನ್ನಲ್ಲೇ ಯುವ ಆಟಗಾರನ ಬಗ್ಗೆ ಶ್ರೇಯಸ್ ಅಯ್ಯರ್ ಮಹತ್ವದ ಹೇಳಿಕೆ
News18 Kannada Sports
Excerpt from News18 Kannada Sports.