ನಾಯಿ ನೆಕ್ಕುವುದು ಅಥವಾ ಗಾಯದ ಮೇಲೆ ಅದರ ಜೊಲ್ಲು ಬೀಳುವುದು ರೇಬಿಸ್ ಸೋಂಕಿಗೆ ಕಾರಣವಾಗಬಹುದು. ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಇದು ಬಹುತೇಕ ಸಂದರ್ಭಗಳಲ್ಲಿ ಮಾರಣಾಂತಿಕವಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ನಿಮ್ಹಾನ್ಸ್ ವೈದ್ಯರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Back to Lifestyle
Lifestyle
October 4, 2026 at 3:56 AM
ನಾಯಿಯೆಂದು ನಿರ್ಲಕ್ಷ್ಯಿಸಬೇಡಿ: ರೇಬಿಸ್ ವೈರಸ್ ಬಗ್ಗೆ ತಜ್ಞರಿಂದ ಗಂಭೀರ ಎಚ್ಚರಿಕೆ
TV9 Kannada
Excerpt from TV9 Kannada.