ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಎನ್ನಲಾದ ಸ್ಟಿಂಗ್ ಆಪರೇಷನ್ ವಿವಾದ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ತನಿಖೆಯು ನಡೆಯಿತು. ಇದರ ಬೆನ್ನಲ್ಲೆ ಖಾಸಗಿ ಸುದ್ದಿವಾಹಿನಿ ಯೊಂದರ ವಿರುದ್ಧ 'ಸ್ಟಿಂಗ್ ಆಪರೇಷನ್' ಮತ್ತು 'ಬ್ಲ್ಯಾಕ್‌ಮೇಲ್' ಆರೋಪಗಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್…