Spider Fight Club : ಕೋಳಿ ಅಂಕ, ಗೂಳಿ ಕಾಳಗ ಇವೆಲ್ಲಾ ಕಾಮನ್. ಬಹುತೇಕ ಮಂದಿಗೆ ಇದರ ಬಗ್ಗೆ ಗೊತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಜಾತ್ರೆಗಳ ಸಂದರ್ಭಗಳಲ್ಲಿ ಕೋಳಿ ಅಂಕ ನಡೆಯುತ್ತದೆ. ಇಲ್ಲಿ ಯಾರ ಕೊಳಿ ಗೆಲ್ಲುವುದೋ ಅವರು ಬಾಜಿ ಗೆಲ್ಲುತ್ತಾರೆ. ಎದುರಿನವನ ಕೋಳಿಯೂ ಅವರದ್ದಾಗುತ್ತದೆ. ಇನ್ನು ಗೂಳಿ ಕಾಳಗ ಮನುಷ್ಯ ಮತ್ತು ಗೂಳಿಯ ನಡುವೆ ಸ್ಫರ್ಧೆ. ಇದು