ಪ್ರಕೃತಿಯ ಅತಿ ಸೂಕ್ಷ್ಮ ಬದಲಾವಣೆ ಹಾಗೂ ಕಂಪನಗಳನ್ನು ಮನುಷ್ಯರಿಗಿಂತ ಮೊದಲು ಗ್ರಹಿಸುವ ಸಾಮರ್ಥ್ಯ ಪ್ರಾಣಿಗಳಿಗಿದೆ. ಆದರೆ ಇದನ್ನು ಭೂಕಂಪದ ವೈಜ್ಞಾನಿಕ ಮುನ್ಸೂಚನೆ ಎಂದು ನಂಬಲು ಸಾಧ್ಯವೇ?