ಜಾರ್ಖಂಡ್‌ನ ಪದಕ ವಿಜೇತ ಕ್ರೀಡಾಪಟು ಸುನೀತಾ ಓರಾನ್ ಪ್ರಸ್ತುತ ರಾಂಚಿಯ ಕ್ರೀಡಾ ನಿರ್ದೇಶನಾಲಯದಲ್ಲಿ ಸ್ವಚ್ಛತಾ ಕೆಲಸಗಾರ್ತಿಯಾಗಿ ದುಡಿಯುತ್ತಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡಿದ್ದರೂ ಆರ್ಥಿಕ ಸಂಕಷ್ಟದಲ್ಲಿರುವ ಇವರು, ಶಾಶ್ವತ ಉದ್ಯೋಗಕ್ಕಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಮನವಿ ಮಾಡಿದ್ದಾರೆ.
Back to Lifestyle
Lifestyle
October 3, 2026 at 11:54 AM
ಅಂದು ಕೊರಳಲ್ಲಿ ಪದಕಗಳ ಮಾಲೆ, ಇಂದು 10 ಸಾವಿರ ಸಂಬಳಕ್ಕಾಗಿ ಕಸ ಗುಡಿಸುವ ಕಾಯಕ-ಅಥ್ಲೀಟ್ ಸ್ಟೋರಿ
Asianet Suvarna Lifestyle
Excerpt from Asianet Suvarna Lifestyle.