ಬರಗಾಲದ ಸಮಯದಲ್ಲಿ ಮಳೆಯ ಕೊರತೆಯಿಂದಾಗಿ ಅನೇಕ ರೈತರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಮಧ್ಯೆಯೂ ಒಂದು ರೈತ ಕುಟುಂಬ ದಿಟ್ಟ ಹೆಜ್ಜೆ ಇಟ್ಟಿದ್ದು, ಭೂಮಿ ತಾಯಿ ಫಲ ನೀಡಿದೆ. ಅವರು ಈರುಳ್ಳಿ ಕೃಷಿಯಿಂದ ಒಂದು ಕೋಟಿ ಆದಾಯವನ್ನು ಗಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
Back to Business
Business
November 2, 2026 at 10:53 AM
Success Story: ಬರಗಾಲದಲ್ಲೂ ಹಣದ ಮಳೆ! ಈರುಳ್ಳಿ ಕೃಷಿಯಿಂದ ಕರ್ನಾಟಕದ ಈ ರೈತನಿಗೆ 1 ಕೋಟಿ ಆದಾಯ
News18 Kannada Business
Excerpt from News18 Kannada Business.