ಸಿಂಪಲ್ ಫ್ಯಾಷನ್‌ಗೆ ಹೆಸರಾದ ನಟಿ ಮೃಣಾಲ್ ಠಾಕೂರ್, ತಮಗೆ ಕ್ಲಾಸಿಕ್ ವಾಚ್‌ಗಳ ಮೇಲಿರುವ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ವಾಚ್ ಧರಿಸದಿದ್ದರೆ ಡ್ರೆಸ್ಸಿಂಗ್ ಕಂಪ್ಲೀಟ್ ಆಗಲ್ಲ, ಅದು ನನ್ನ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
Back to Entertainment
Entertainment
October 4, 2026 at 10:57 AM
ಅಮ್ಮನ ವಾರ್ಡ್ರೋಬ್ನಿಂದ ‘ಕದಿಯುತ್ತಿದ್ದ’ ವಸ್ತು ಯಾವುದು? ಸೀತಾ ರಾಮಂ ಬೆಡಗಿ ಬಿಚ್ಚಿಟ್ರು ಆ ಸೀಕ್ರೆಟ್!
Asianet Suvarna Entertainment
Excerpt from Asianet Suvarna Entertainment.