ಏಪ್ರಿಲ್‌ನಿಂದ ಸೆಪ್ಟೆಂಬರ್ 2026ರ ಅವಧಿಯಲ್ಲಿ ನಡೆದ ಜಾಹೀರಾತು ನಿಯಮ ಉಲ್ಲಂಘನೆಗಳಲ್ಲಿ ಶೇ. 98ರಷ್ಟು ಡಿಜಿಟಲ್ ವೇದಿಕೆಗಳಲ್ಲೇ ಸಂಭವಿಸಿದ್ದು, ಪರಿಶೀಲನೆಗೆ ಒಳಗಾದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಜಾಹೀರಾತುಗಳ ಪೈಕಿ ಶೇ. 95ರಷ್ಟು ಜಾಹೀರಾತುಗಳಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.