ಸಾಮಾನ್ಯವಾಗಿ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ಮತ್ತು ಹಬ್ಬದ ಸಂದರ್ಭಗಳಲ್ಲಿ ಸಣ್ಣಪುಟ್ಟ ಬೋನಸ್ಗಳನ್ನ ನೀಡುವುದು ವಾಡಿಕೆ. ಆದರೆ, ಸೂರತ್ ಮೂಲದ ಖ್ಯಾತ ವಜ್ರದ ಕಂಪನಿಯಾದ ಹರಿ ಕೃಷ್ಣ ಎಕ್ಸ್ಪೋರ್ಟ್ಸ್ ಸಂಸ್ಥಾಪಕ ಸಾವ್ಜಿ ಧೋಲಾಕಿಯಾ ಅವರು ಈ ವಿಚಾರದಲ್ಲಿ ಸ್ವಲ್ಪ ವಿಭಿನ್ನವಾಗಿದ್ದಾರೆ.
Back to Top News
Top
October 31, 2026 at 4:08 AM
ಉದ್ಯೋಗಿಗಳಿಗೆ ಕಾರು, ಅವರ ಹೆಂಡತಿಯರಿಗೆ ಚಿನ್ನಾಭರಣ, ಪೋಷಕರಿಗೆ ತೀರ್ಥಯಾತ್ರೆ: ಇದು ಸೂರತ್ ಉದ್ಯಮಿಯ ದೀಪಾವಳಿ ಬಂಪರ್ ಗಿಫ್ಟ್!
Oneindia Kannada
Excerpt from Oneindia Kannada.