ಅಕ್ಟೋಬರ್ 20ರಂದು ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ರಾಮಾಯಣ’ ಚಿತ್ರತಂಡದ ಪ್ರಮುಖ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಣಬೀರ್ ಹಿಂದಿಯಲ್ಲಿ ಮಾತನಾಡುತ್ತಾ, ‘ಜೈ ಶ್ರೀರಾಮ್’ ಎಂದು ಭಾಷಣ ಆರಂಭಿಸಿದರು. ಬಳಿಕ ‘ಆ ಯಡವಟ್ಟು’ ಮಾಡಿದ್ದಾರೆ. ಏನದು ನೋಡಿ..
Back to Entertainment
Entertainment
October 21, 2026 at 3:06 PM
ಕೋಲ್ಕತ್ತಾದಲ್ಲಿ ರಣಬೀರ್ ಕಪೂರ್ ಭಾರೀ ಎಡವಟ್ಟು! ಪಬ್ಲಿಕ್ ಮುಂದೆ 'ರಾಮಾಯಣ'ದ ರಾಮನ ಬಾಯಿಂದ ಈ ಮಾತು!?
Asianet Suvarna Entertainment
Excerpt from Asianet Suvarna Entertainment.