ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹೊಸ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ ಚಾಮರಾಜನಗರದ ಮೂಢನಂಬಿಕೆಗಳನ್ನು ತಳ್ಳಿಹಾಕಿರುವ ಅವರು, ವಾಯವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಡುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.
Back to Politics
Politics
October 26, 2026 at 1:55 AM
ಪರಿಶುದ್ಧ ಪರೀಕ್ಷಾ ವ್ಯವಸ್ಥೆಗಾಗಿ KPSCಗೆ ಹೊಸ ರೂಪ ಖಚಿತ: ಸಿಎಂ ಡಿಕೆ ಶಿವಕುಮಾರ್
Asianet Suvarna Politics
Excerpt from Asianet Suvarna Politics.